Free webinar-

ನಿಮ್ಮನ್ನು  ಹಿಮ್ಮೆಟ್ಟಿಸುವುದು ಏನು? ನಿಮ್ಮ ಪೂರ್ಣ ಸಾಮರ್ಥ್ಯವನ್ನು ತಲುಪಲು ಸಾಬೀತಾದ ವ್ಯವಸ್ಥೆಯನ್ನು ಕಲಿಯಿರಿ!"

Join our free webinar to discover proven strategies for overcoming self-doubt, mastering goal-setting, and unlocking your true potential. Transform your life today! /ಸ್ವ ಸಂದೇಹವನ್ನು ಜಯಿಸಲು, ಗುರಿಯನ್ನು ಆಳವಡಿಸಿಕೊಳ್ಳಲು ಮತ್ತು ನಿಮ್ಮ ನಿಜವಾದ ಸಾಮರ್ಥ್ಯವನ್ನು ಅನಾವರಣಗೊಳಿಸಲು ಪ್ರಪಂಚದಲ್ಲಿ  ಸಾಬೀತಾದ ಹಾಗೂ ಎಲ್ಲಾ ಸಾಧಕರಿಂದ ಅನುಸರಿಸಿದ ತಂತ್ರಗಳನ್ನು ತಿಳಿದುಕೊಳ್ಳಲು ನಮ್ಮ ಉಚಿತ ವೆಬಿನಾರ್ನಲ್ಲಿ ಸೇರಿ. ಇಂದೇ ನಿಮ್ಮ ಜೀವನವನ್ನು ಪರಿವರ್ತಿಸಿ!
asset
asset
calendar_today
Starts on
09-08-25
access_time
Time
07.30 pm
attach_money
Free Bonuses worth
Rs.19,999/-
view_day
Webinar
Zoom meeting
Enrollment ends soon. Claim your spot!/ ದಾಖಲಾತಿ  ಮುಗಿಯುವ ಮೊದಲೇ ನಿಮ್ಮ ಸ್ಥಾನವನ್ನು  ಭದ್ರಪಡಿಸಿಕೊಳ್ಳಿ.!
00
days
00
hours
00
minutes
00
seconds
Register Today/ ಇಂದೇ ನೋಂದಾಯಿಸಿ

What are you going to learn?/ ನೀವು ಏನನ್ನು ಕಲಿಯುತ್ತೀರಿ..?

asset
Mind Power/ಮನಸ್ಸಿನ ಶಕ್ತಿ
Discover how to tap into the incredible power of your mind, unlocking potential you never knew existed./ನಿಮ್ಮ ಮನಸ್ಸಿನ ಅದ್ಭುತ ಶಕ್ತಿಯನ್ನು ಹೇಗೆ ಬಳಸಿಕೊಳ್ಳುವುದು ಮತ್ತು ನಿಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು!
asset
Goal Setting Mastery/ಗುರಿ ಹೊಂದಿಸುವ ಪರಿಣಿತಿ
Learn effective techniques to set and achieve goals that inspire you, turning dreams into reality./ನಿಮ್ಮನ್ನು  ಪ್ರೇರೇಪಿಸುವ ಗುರಿಗಳನ್ನು ನಿಗದಿಪಡಿಸುವುದು ಮತ್ತು ಅವುಗಳನ್ನು  ಸಾಧಿಸಲು ಅಗತ್ಯವಿರುವ ಪರಿಣಾಮಕಾರಿ ತಂತ್ರಗಳನ್ನು ಕಲಿತು, ಕನಸುಗಳನ್ನು ವಾಸ್ತವಕ್ಕೆ ಪರಿವರ್ತಿಸಲು!
asset
Overcoming Limiting Beliefs/ ಸೀಮಿತ ನಂಬಿಕೆಗಳನ್ನು ಜಯಿಸುವುದು
Identify and dismantle the beliefs that hold you back, empowering you to take bold action./ನಿಮ್ನನ್ನು ಹಿಮ್ಮೆಟ್ಟಿಸುವ ನಂಬಿಕೆಗಳನ್ನು ಗುರುತಿಸಿ, ಅವುಗಳನ್ನು ಅಳಿಸಿಹಾಕಿ, ನೀವು ಧೈರ್ಯಶಾಲಿಯಾಗಿ ಕ್ರಮ ಕೈಗೊಳ್ಳುವಂತೆ ಆಗಲು.
asset
Emotional Resilience/ಭಾವನಾತ್ಮಕ ಸ್ಥೈರ್ಯ
Build the emotional strength to navigate challenges, ensuring you remain focused on your goals/ಸವಾಲುಗಳನ್ನು ಎದುರಿಸಲು ಬೇಕಾದ ಭಾವನಾತ್ಮಕ ಶಕ್ತಿಯನ್ನು ನಿರ್ಮಿಸಿ, ನಿಮ್ಮ  ಗಮನ ಗುರಿಯ ಕಡೆಗೆ ಕೇಂದ್ರಿತವಾಗಿರುವಂತೆ ನೋಡಿಕೊಳ್ಳಲು. 
asset
Time Management Strategies/ಸಮಯ ನಿರ್ವಹಣಾ ತಂತ್ರಗಳು
Master time management techniques that boost productivity and free up time for what truly matters/ಉತ್ಪಾದಕತೆಯನ್ನು ಹೆಚ್ಚಿಸುವ ಮತ್ತು ನಿಜವಾಗಿಯೂ ಮಹತ್ವದ ಸಂಗತಿಗಳಿಗೆ ಸಮಯವನ್ನು ಮುಕ್ತಗೊಳಿಸುವ ಸಮಯ ನಿರ್ವಹಣಾ ತಂತ್ರಗಳನ್ನು ಆಳವಡಿಸಿಕೊಳ್ಳಲು.
asset
Creating Lasting Change/ಶಾಶ್ವತ ಬದಲಾವಣೆಯನ್ನು ಸೃಷ್ಟಿಸುವುದು
Learn to implement changes that stick, setting the foundation for sustained success in your life/ಸ್ಥಿರ ಯಶಸ್ಸಿಗೆ ಬೇಕಾದ ತಳಪಾಯವನ್ನು ಹಾಕಲು ಬೇಕಾದ,  ಶಾಶ್ವತ ಬದಲಾವಣೆಗಳನ್ನು ಅನುಷ್ಠಾನಗೊಳಿಸುವುದನ್ನು  ಕಲಿಯಲು.
Register Today/ ಇಂದೇ ನೋಂದಾಯಿಸಿ

Why attend this webinar/ಈ ವೆಬಿನಾರ್ ಗೆ ಏಕೆ ಹಾಜರಾಗಬೇಕು?

asset

Empowerment/ಸಬಲೀಕರಣ

Gain the confidence to take control of your life and pursue your dreams without fear/ಆತ್ಮವಿಶ್ವಾಸವನ್ನು ಪಡೆದುಕೊಂಡು, ನಿಮ್ಮ ಜೀವನವನ್ನು ನಿಯಂತ್ರಿಸಲು ಮತ್ತು ಭಯವಿಲ್ಲದೆ ನಿಮ್ಮ ಕನಸುಗಳನ್ನು ಹಿಂಬಾಲಿಸಲು 
asset

Clarity/ಸ್ಪಷ್ಟತೆ

Achieve clarity in your goals, making it easier to plan your path to success/ನಿಮ್ಮ ಗುರಿಗಳಲ್ಲಿ ಸ್ಪಷ್ಟತೆಯನ್ನು  ಹೊಂದಿ, ಯಶಸ್ಸಿನ ಮಾರ್ಗವನ್ನು ಸುಲಭವನ್ನಾಗಿ ಮಾಡಲು.
asset

Support/ಬೆಂಬಲ

Join a community of like-minded individuals who share your journey and aspirations/ನಿಮ್ಮ ಪ್ರಯಾಣ ಮತ್ತು ಆಸೆಗಳನ್ನು ಹಂಚಿಕೊಳ್ಳುವ ಸಮಾನ ಮನಸ್ಕ ವ್ಯಕ್ತಿಗಳ ಸಮುದಾಯಕ್ಕೆ ಸೇರಲು.
asset

Skills/ಕೌಶಲ್ಯ

Acquire practical skills that can be applied immediately for personal and professional growth/ವೈಯಕ್ತಿಕ ಮತ್ತು ವೃತ್ತಿಪರ ಬೆಳವಣಿಗೆಗಾಗಿ ತಕ್ಷಣ ಅನ್ವಯಿಸಬಹುದಾದ ಪ್ರಾಯೋಗಿಕ ಕೌಶಲ್ಯಗಳನ್ನು ಸಂಪಾದಿಸಲು.
asset

Transformation/ಪರಿವರ್ತನೆ

Experience a transformative shift in mindset that paves the way for achieving your goals/ನಿಮ್ಮ ಗುರಿಗಳನ್ನು ಸಾಧಿಸಲು ಬೇಕಾದ ಮಾರ್ಗವನ್ನು ನಿರ್ಮಿಸುವ ಪರಿವರ್ತನಾತ್ಮಕ ಮನೋಭಾವ ಬದಲಾವಣೆಯನ್ನು ಅನುಭವಿಸಲು
asset

Inspiration/ಸ್ಫೂರ್ತಿ

Be inspired by success stories and practical strategies that ignite your motivation/ನಿಮ್ಮ ಪ್ರೇರಣೆಗೆ ಬೇಕಾಗಿರುವ  ಯಶೋಗಾಥೆಗಳು ಮತ್ತು ಪ್ರಾಯೋಗಿಕ ತಂತ್ರಗಳನ್ನು ತಿಳಿದುಕೊಳ್ಳಲು.
Enrollment ends soon. Claim your spot!/ ದಾಖಲಾತಿ  ಮುಗಿಯುವ ಮೊದಲೇ ನಿಮ್ಮ ಸ್ಥಾನವನ್ನು  ಭದ್ರಪಡಿಸಿಕೊಳ್ಳಿ.!
00
days
00
hours
00
minutes
00
seconds
Register Today/ ಇಂದೇ ನೋಂದಾಯಿಸಿ

Meet Gopalakrishna (GK)/ಗೋಪಾಲಕೃಷ್ಣ (ಜಿಕೆ) ಅವರನ್ನು ಭೇಟಿಯಾಗಿ

Success Mindset Coach/ಯಶಸ್ಸಿನ ಮನಸ್ಥಿತಿಯ ತರಬೇತುದಾರ
I’m a passionate coach with 8 years of experience, dedicated to helping individuals unlock their potential. With over 27 years of experience in both corporate sector a as mid senior professional and 8 years of rich experience in Government sector as a People Counsellor and a certified Coach from ICF and also a NLP practitioner. I specialize in transforming mindsets and fostering resilience
ನಾನು 8 ವರ್ಷಗಳ ಅನುಭವ ಹೊಂದಿರುವ ಉತ್ಸಾಹಿ ತರಬೇತಿದಾರನಾಗಿದ್ದು, ವ್ಯಕ್ತಿಗಳು ತಮ್ಮ ಸಾಮರ್ಥ್ಯವನ್ನು ಅನಾವರಣಗೊಳಿಸಲು ಸಹಾಯ ಮಾಡುವುದಕ್ಕೆ ಸಮರ್ಪಿತನಾಗಿದ್ದೇನೆ. 20 ವರ್ಷಗಳಿಗಿಂತ ಹೆಚ್ಚಿನ ಕಾಲ ಖಾಸಗಿ ( ಕಾರ್ಪೋರೇಟ್‌) ಹಾಗೂ  ಸರ್ಕಾರಿ ಕ್ಷೇತ್ರದಲ್ಲಿ ಸೇವಯ ಅನುಭವವಿದ್ದು,  ಕುಟುಂಬ  ಸಮಾಲೋಚಕರಾಗಿ ಅನುಭವವನ್ನು  ಹೊಂದಿದ್ದೇನಲ್ಲದೆ,  ICF ನಿಂದ ಪ್ರಮಾಣಿತ ತರಬೇತಿದಾರನಾಗಿದ್ದು, NLP ಅಭ್ಯಾಸಕರಾಗಿಯೂ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ.  ನಾನು ಮನೋಭಾವ ಪರಿವರ್ತನೆ ಮತ್ತು ಸಹನಶೀಲತೆ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದ್ದೇನೆ.

 My community, Limitless Potential Leaders, is a vibrant space for growth, support, and connection. Together, we empower each other to overcome challenges and achieve our dreams. Join us on this journey of transformation, and discover the strength within you! /ನನ್ನ ಸಮುದಾಯ, "ಅಸೀಮ ಸಾಮರ್ಥ್ಯದ ಸಾಧಕರು", ಬೆಳವಣಿಗೆ, ಬೆಂಬಲ ಮತ್ತು ಸಂಪರ್ಕಕ್ಕಾಗಿ ಒಂದು ಚೈತನ್ಯಭರಿತ ಸ್ಥಳವಾಗಿದೆ. ನಾವು ಒಟ್ಟಾಗಿ ಪರಸ್ಪರ ಸಬಲೀಕರಿಣಿಸಿ, ಸವಾಲುಗಳನ್ನು ಜಯಿಸಿ, ನಿಮ್ಮ ಕನಸುಗಳನ್ನು ಸಾಧಿಸಲು ಪ್ರೇರೇಪಿಸುತ್ತೇವೆ. ಈ ಪರಿವರ್ತನೆಯ ಪ್ರಯಾಣದಲ್ಲಿ ನಮ್ಮೊಂದಿಗೆ ಸೇರಿ, ನಿಮ್ಮೊಳಗಿನ ಶಕ್ತಿಯನ್ನು ಅನಾವರಣಗೊಳಿಸಿಕೊಂಡು ನಿಮ್ಮ ಗುರಿಗಳನ್ನು ಸಾಧಿಸಿ.!
asset
Register Today/ ಇಂದೇ ನೋಂದಾಯಿಸಿ

FAQs

Is this meant for whom..?

Working professionals, businessmen, Home makers and individuals with relationship and money challenges/ಕೆಲಸದ ವೃತ್ತಿಪರರು, ವ್ಯವಹಾರಿಗಳು, ಗೃಹಿಣಿಯರು ಹಾಗೂ ಸಂಬಂಧ ಮತ್ತು ಹಣಕಾಸು ಸವಾಲುಗಳನ್ನು ಎದುರಿಸುತ್ತಿರುವ ವ್ಯಕ್ತಿಗಳು.

Is the community access free?

Yes, enjoy FREE access valued at Rs.9999 to connect with like-minded peers/ಹೌದು, ₹9999 ಮೌಲ್ಯದ ಉಚಿತ ಪ್ರವೇಶವನ್ನು ಆನಂದಿಸಿ ಮತ್ತು ಸಮಾನ ಮನಸ್ಕ ಸಹಚರರೊಂದಿಗೆ ಸಂಪರ್ಕ ಸ್ಥಾಪಿಸಿ.

What I am going to learn here?

To unlock your true potential and achieve a balanced, successful life/ನಿಮ್ಮ ನಿಜವಾದ ಸಾಮರ್ಥ್ಯವನ್ನು ಅನಾವರಣಗೊಳಿಸಿ ಮತ್ತು ಸಮತೋಲನಯುತ, ಯಶಸ್ವೀ ಜೀವನವನ್ನು ಸಾಧಿಸಿವುದು.

What is the value of the Fast Start Bundle?

The bundle is valued at Rs.25,997 but is offered to you for FREE/ಈ ಬಂಡಲ್‌ನ ಮೌಲ್ಯ ₹25,997 ಆಗಿದ್ದು, ನಿಮಗೆ ಉಚಿತವಾಗಿ ನೀಡಲಾಗುತ್ತದೆ

How long is the 121 session?

It's a 60-minute session valued at Rs.5,000, designed to kickstart your transformation/ಇದು ₹5,000 ಮೌಲ್ಯದ 60 ನಿಮಿಷಗಳ ಅಧಿವೇಶನವಾಗಿದ್ದು, ನಿಮ್ಮ ಪರಿವರ್ತನೆಯನ್ನು ಪ್ರಾರಂಭಿಸಲು ವಿನ್ಯಾಸಗೊಳಿಸಲಾಗಿದೆ

Do I have lifetime access to this course material?

Yes, of course you will have life time access to course/ಹೌದು, ಖಂಡಿತವಾಗಿಯೂ ನೀವು ಈ ಕೋರ್ಸಿಗೆ ಜೀವನಪೂರ್ಣ ಪ್ರವೇಶವನ್ನು ಪಡೆಯುತ್ತೀರಿ

Do I have lifetime access to this course material?
Yes, you have lifetime access to these lectures and everything else that I will be sharing.
Register Today/ ಇಂದೇ ನೋಂದಾಯಿಸಿ
Copyright © 2024 All rights reserved.
To register for free webinar "Rupantara"