Reduce Stress • Improve Focus • Build Confidence
ಮನಸ್ಸನ್ನು RESET ಮಾಡಿ. ಜೀವನದ ಫಲಿತಾಂಶಗಳನ್ನು RESET ಮಾಡಿ.
GK — Certified Coach (ICF – Indian Coaching Federation) | NLP Practitioner & Trainer | 20+ Years Corporate + 8 Years Government Experience | Neuroscience-Based Coaching
ಜಿಕೆ — Indian Coaching Federation (ICF) ಪ್ರಮಾಣಿತ ಕೋಚ್ | NLP ಅಭ್ಯಾಸಕ ಮತ್ತು ತರಬೇತುದಾರ | 20+ ವರ್ಷ ಕಾರ್ಪೊರೇಟ್ + 8 ವರ್ಷ ಸರ್ಕಾರಿ ಕ್ಷೇತ್ರ ಅನುಭವ | ಮಾನಸಿಕ ವಿಜ್ಞಾನಾಧಾರಿತ ಕೋಚಿಂಗ್
ಕೆಲಸ ಮಾಡುವ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾದ ಸರಳ, ನರವಿಜ್ಞಾನ ಆಧಾರಿತ ವ್ಯವಸ್ಥೆ.A simple, neuroscience-based system designed for working professionals.

Are you feeling mentally tired, stressed, or stuck despite working hard? Most professionals don’t fail due to lack of talent — they struggle because their mind is overloaded, habits are running on auto-pilot, and stress blocks clarity.
The RESET Protocol™ is designed to help you pause, realign, and move forward with calm focus and confidence — without complicated techniques or motivation overload.
ನೀವು ಬಹಳ ಪ್ರಯತ್ನಿಸುತ್ತಿದ್ದರೂ ಮನಸ್ಸು ದಣಿದಂತೆ, ಒತ್ತಡದಲ್ಲಿರುವಂತೆ ಅಥವಾ ಗೊಂದಲದಲ್ಲಿರುವಂತೆ ಅನುಭವಿಸುತ್ತಿದ್ದೀರಾ?
ಬಹುತೇಕ ವೃತ್ತಿಪರರು ವಿಫಲರಾಗುವುದಿಲ್ಲ — ಅವರ ಮನಸ್ಸು ತುಂಬಿಬಿಟ್ಟಿರುತ್ತದೆ, ಹಬಿಟ್ಸ್ ಆಟೋ-ಪೈಲಟ್‌ನಲ್ಲಿ ನಡೆಯುತ್ತಿರುತ್ತವೆ ಮತ್ತು ಒತ್ತಡ ಸ್ಪಷ್ಟತೆಯನ್ನು ತಡೆಹಿಡಿಯುತ್ತದೆ. RESET Protocol™ ನಿಮಗೆ ನಿಲ್ಲಲು, ಪುನಃ ಸರಿಹೊಂದಲು ಮತ್ತು ಶಾಂತ ಮನಸ್ಸಿನಿಂದ ಆತ್ಮವಿಶ್ವಾಸದೊಂದಿಗೆ ಮುಂದೆ ಸಾಗಲು ಸಹಾಯ ಮಾಡುತ್ತದೆ — ಕಠಿಣ ತಂತ್ರಗಳು ಇಲ್ಲ, ಅತಿಯಾದ ಮೋಟಿವೇಷನ್ ಇಲ್ಲ.




This program is designed for working professionals, corporate employees, government sector staff, supervisors, team leaders, and individuals who feel stressed, confused, or stuck and want clarity, focus, and confidence in life and work. ಈ ಕಾರ್ಯಕ್ರಮವು ಕಾರ್ಯನಿರತ ವೃತ್ತಿಪರರು, ಕಾರ್ಪೊರೇಟ್ ಉದ್ಯೋಗಿಗಳು, ಸರ್ಕಾರಿ ಸಿಬ್ಬಂದಿ, ಸೂಪರ್ವೈಸರ್‌ಗಳು, ತಂಡದ ನಾಯಕರು ಮತ್ತು ಜೀವನದಲ್ಲಿ ಒತ್ತಡ, ಗೊಂದಲ ಅನುಭವಿಸುವವರಿಗೆ ವಿನ್ಯಾಸಗೊಳಿಸಲಾಗಿದೆ.
RESET is not just motivation. It is a structured, neuroscience-based system that focuses on habits, mindset, and identity — helping you create lasting change, not temporary excitement. RESET ಕೇವಲ ಪ್ರೇರಣೆಯ ಕಾರ್ಯಕ್ರಮವಲ್ಲ. ಇದು ಮನೋವಿಜ್ಞಾನ ಮತ್ತು ನರ ವಿಜ್ಞಾನ ಆಧಾರಿತ ವ್ಯವಸ್ಥೆ, ಇದು ದೀರ್ಘಕಾಲದ ಬದಲಾವಣೆಗೆ ಸಹಾಯ ಮಾಡುತ್ತದೆ.
Yes. The tools and routines taught in RESET improve stress management, focus, confidence, decision-making, productivity, and relationships — both at work and in personal life. ಹೌದು. RESET ಮೂಲಕ ಕಲಿಯುವ ಸಾಧನಗಳು ಕೆಲಸ, ಕುಟುಂಬ, ಸಂಬಂಧಗಳು ಮತ್ತು ವೈಯಕ್ತಿಕ ಜೀವನದಲ್ಲಿಯೂ ಉತ್ತಮ ಫಲಿತಾಂಶ ನೀಡುತ್ತವೆ.
es. You will get lifetime access to the recorded course content, so you can revisit the sessions anytime and reinforce your learning at your own pace.ಹೌದು. ನಿಮಗೆ ರೆಕಾರ್ಡ್ ಮಾಡಿದ ಕೋರ್ಸ್ ವಿಷಯಗಳಿಗೆ ಜೀವಮಾನ ಪ್ರವೇಶ ದೊರೆಯುತ್ತದೆ, ನೀವು ಬೇಕಾದಾಗ ಮತ್ತೆ ನೋಡಿ ಅಭ್ಯಾಸ ಮಾಡಬಹುದು.
Absolutely. RESET is designed for busy professionals. The practices are short, simple, and practical, and can be applied even with a tight schedule. ಖಂಡಿತವಾಗಿಯೂ. RESET ಬ್ಯುಸಿ ವೃತ್ತಿಪರರಿಗಾಗಿ ವಿನ್ಯಾಸಗೊಳಿಸಲಾಗಿದೆ. ಅಭ್ಯಾಸಗಳು ಕಡಿಮೆ ಸಮಯದಲ್ಲಿ ಮಾಡಬಹುದಾದವು.
Participants typically experience reduced stress, improved focus, stronger confidence, better decision-making, and consistent performance in both personal and professional life. ಭಾಗವಹಿಸುವವರು ಸಾಮಾನ್ಯವಾಗಿ ಒತ್ತಡ ಕಡಿಮೆ ಆಗುವುದು, ಫೋಕಸ್ ಹೆಚ್ಚಾಗುವುದು, ಆತ್ಮವಿಶ್ವಾಸ ಬಲವಾಗುವುದು, ಉತ್ತಮ ನಿರ್ಧಾರಗಳು ಮತ್ತು ನಿರಂತರ ಕಾರ್ಯಕ್ಷಮತೆ ಅನುಭವಿಸುತ್ತಾರೆ.
Absolutely. RESET starts from basics and gradually builds clarity, confidence, and discipline, making it suitable even for beginners.ಖಂಡಿತವಾಗಿಯೂ. RESET ಮೂಲಭೂತಗಳಿಂದ ಪ್ರಾರಂಭವಾಗಿ ಹಂತ ಹಂತವಾಗಿ ಸ್ಪಷ್ಟತೆ, ಆತ್ಮವಿಶ್ವಾಸ ಮತ್ತು ಶಿಸ್ತು ಬೆಳೆಸುತ್ತದೆ. ಹೊಸವರಿಗೂ ಇದು ಅತ್ಯಂತ ಸೂಕ್ತವಾಗಿದೆ.
The program is delivered in a simple mix of English and Kannada, making it easy to understand and apply for everyone.ಕಾರ್ಯಕ್ರಮವು ಸರಳ ಇಂಗ್ಲಿಷ್ ಮತ್ತು ಕನ್ನಡ ಮಿಶ್ರ ಭಾಷೆಯಲ್ಲಿ ನಡೆಯುತ್ತದೆ, ಎಲ್ಲರೂ ಸುಲಭವಾಗಿ ಅರ್ಥಮಾಡಿಕೊಂಡು ಅನುಸರಿಸಲು ಅನುಕೂಲವಾಗುವಂತೆ.